ಹುಬ್ಬಳ್ಳಿ ದಾಜಿಬಾನ ಪೇಟದಲ್ಲಿರುವ ಫೋಟೋ ಮತ್ತು ವಿಡೊಯೋಗ್ರಾಫರ ಸಂಘದ ಕಚೇರಿಯಲ್ಲಿ ಛಾಯಾಗ್ರಾಹಕರಿಗೆ ಗುರುತಿನ ಕಾರ್ಡ ವಿತರಿಸಲಾಯಿತು. ಸಂಚಾರಿ ಇನ್ಸಪೆಕ್ಟರ್ ನಾಗೇಶ ಸಿ. ಕಾಡದೇವರ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕಿರಣ ಬಾಕಳೆ ಹಾಗೂ ಸಂಘದ ಆಡಳಿತ ಮಂಡಳಿಯ ಸಮಸ್ತ ಸದಸ್ಯರು ಉಪಸ್ಥಿತರಿದ್ದರು.