Housing minister sri v.somanna performed poja for gow matha on occasion of Sankranti festival at mla off Vijaynagar corporater Umeshshetty Govindrajnagar mandala president Vishwanathgowda mahila morcha president rathnamma Doddaveeraiah were present

ಸಂಕ್ರಾಂತಿ ಹಬ್ಬದ ಪ್ರಯುಕ್ತ ವಸತಿ ಸಚಿವ ವಿ. ಸೋಮಣ್ಣ ಅವರು ವಿಜಯನಗರದಲ್ಲಿರುವ ನಿವಾಸದ ಮುಂದೆ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಸಂಕ್ರಾಂತಿ ಆಚರಿಸಿದರು. ಮಾಜಿ ಪಾಲಿಕೆ ಸದಸ್ಯ ಕೆ. ಉಮೇಶ್‌ಶೆಟ್ಟಿ, ಗೋವಿಂದರಾಜನಗರ ಮಂಡಲ ಅಧ್ಯಕ್ಷ ವಿಶ್ವನಾಥಗೌಡ, ಮಹಿಳಾ ಮೋರ್ಚಾ ಅಧ್ಯಕ್ಷೆ ರತ್ನಮ್ಮ ದೊಡ್ಡ ವೀರಯ್ಯ ಮತ್ತಿತರರು ಇದ್ದಾರೆ.