ಕೆ.ಆರ್.ಪುರ ರಾಮಮೂರ್ತಿನಗರದ ಶ್ರೀ ಶನಿಮಹಾತ್ಮ ದೇವಸ್ಥಾನ ಟ್ರಸ್ಟ್ ವತಿಯಿಂದ ಶ್ರೀ ಶನೈಶ್ವರಸ್ವಾಮಿ ದೇವಾಲಯದ ೧೮ನೇ ವಾರ್ಷಿಕೋತ್ಸವ ಕಾರ್ಯಕ್ರಮದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಎಸ್.ಟಿ.ಮೋರ್ಚಾದ ಜಿಲ್ಲಾಧ್ಯಕ್ಷ ಬಾಕ್ಸರ್ ನಾಗರಾಜ್, ಮುಖಂಡರಾದ ರಮೇಶ್, ದಿವಾಕರ್, ಅಶೋಕ್, ಕೃಷ್ಣ, ಪಿಡಿ ಚಂದ್ರು ಇದ್ದರು.