ಪಂಚ ಲಕ್ಷ ಹೆಜ್ಜೆಗಳ ಬೃಹತ್ ಐತಿಹಾಸಿಕ ಪಾದಯಾತ್ರೆಗೆ ಶಾಸಕರಾದ ಬಸವರಾಜ್ ಯತ್ನಾಳ್ ಚಾಲನೆ ನೀಡಿದರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ ಹರಿಹರ ಮಾಜಿ ಶಾಸಕರಾದ ವಿಜಯಾನಂದ ಕಾಶಪ್ಪನವರ್ ರವಿಕಾಂತ್ ಪಾಟೀಲ್ ಡಾಕ್ಟರ್ ಬಸನಗೌಡ ಪಾಟೀಲ್ ನಾಗರಾಜ್ ಹುಲಿ ರವೀಂದ್ರನಾಥ್ ವೀಣಾ ಕಾಶಪ್ಪನವರ್ ಹಲವು ಶಾಸಕರು ಸಂಸದರು ಉಪಸ್ಥಿತರಿದ್ದರು.