ನಗರದ ಜೆಜೆಆರ್ ನಗರದ ರಾಯಪುರಂನಲ್ಲಿ ಸಾರ್ವಜನಿಕರು ರಸ್ತೆಯಲ್ಲೇ ಪೊಂಗಲ್ ತಯಾರಿಸಿ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.