ಸಂಕ್ರಾಂತಿ ಹಬ್ಬದ ಪ್ರಯಕ್ತ ಇಟ್ಟಿಗೆ ಗೂಡು ಸಮಿತಿ ಆಶ್ರಯದಲ್ಲಿ ಬಡ ಮಹಿಳೆಯರಿಗೆ ಸೀರೆ, ಎಳ್ಳು-ಬೆಲ್ಲ ಹಾಗೂ ಕಬ್ಬನ್ನು ವಿತರಿಸಲಾಯಿತು. ಚಿತ್ರದಲ್ಲಿ ಸಮಿತಿಯ ಅಧ್ಯಕ್ಷ ಎನ್. ನೀಲಕಂಠ, ಮಾಜಿ ಮೇಯರ್ ಪುರುಷೋತ್ತಮ್, ಫಾರ್ಮಸಿಸ್ಟ್ ಸುರೇಶ್‍ಬಾಬು, ರಾಜೇಂದ್ರ ಮತ್ತಿತರರು ಇದ್ದಾರೆ.