ಹುಬ್ಬಳ್ಳಿಯ ಜಗದೀಶನಗರದ ಆಶ್ರಯ ಬಡಾವಣೆಯಲ್ಲಿ ಬಾಕಿ ಉಳಿದ ಮನೆಗಳನ್ನು ಮೂಲ ಫಲಾನುಭವಿಗಳಗೆ ಹಸ್ತಾಂತರ ಮಾಡಬೇಕಂದು ಆಗ್ರಹಿಸಿ ವಸತಿ ಸಚಿವ ವಿ. ಸೋಮಣ್ಣ ಅವರಿಗೆ ಜಗದೀಶ್ ನಗರ ಆಶ್ರಯ ನಿವಾಸಿಗಳಿಗೆ ಹಿತರಕ್ಷಣಾ ಸಮಿತಿ ವತಿಯಿಂದ ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಪ್ರೇಮನಾಥ ಚಿಕ್ಕತುಂಬಳ, ವೆಂಕಟೇಶ ದೇಸಾಯಿ, ಈರಪ್ಪ ಜೋಗಿ, ಸುಭಾಷ್ ಮೆಹರವಾಡೆ, ಕುಬೇರಪ್ಪ ಗೌಡರ, ಫಕೀರಪ್ಪ ಹಡಪದ, ದೀಪಕ್ ಚವ್ಹಾಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.