ಹಸಿರು ಕ್ರಾಂತಿ ಟ್ರಸ್ಟ್ ವತಿಯಿಂದ ನಗರದ ಕಿಮ್ಸ್ ಆವರಣದಲ್ಲಿ 500 ಕ್ಕೂ ಸಸಿ ವಿತರಣೆ ಹಾಗೂ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಟ್ರಸ್ಟ್ ನ ರಾಜ್ಯಾಧ್ಯಕ್ಷ ಆಂಜನೇಯ ಪೂಜಾರ್, ಸಂಚಾಲಕ ಕಿರಣಕುಮಾರ್ ಬಳ್ಳಾರಿ, ಶೇಖರ ನೀರಗಟ್ಟಿ, ವೈದ್ಯಕೀಯ ಅಧೀಕ್ಷಕ ಅರುಣಕುಮಾರ್, ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ, ಗೌರವ ಅಧ್ಯಕ್ಷ ಸಿದ್ದಣ್ಣ ತೇಜಿ, ಶಾರದಾ ಮಂಜಲೆಕರ, ನಾರಾಯಣ ಹುಬ್ಲಿಕರ್, ಮೋತಿಲಾಲ್ ರಾಥೋಡ, ಸಂದೀಪ್ ರೆಡ್ಡಿ, ಬಾಬಾಜಾನ್ ಮುಧೋಳ, ನಾಗರಾಜ ಪಾಟೀಲ್, ಸುನಿಶ ಮಳೆಕರ್, ಟ್ರಸ್ಟ್ ನ ಎಲ್ಲ ಕಾರ್ಯಕರ್ತರು ಉಪಸ್ಥಿತರಿದ್ದರು.