ದೇಶದ ಮೊದಲ ಹಂತದ ಕೋವಿಶೀಲ್ಡ್ ಲಸಿಕೆ ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಧಾರವಾಡದ ಪರಿಸರಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ಮಣ್ಣಿನಿಂದ ಕೋವಿಡ್ ಲಸಿಕೆಯ ಬಾಟಲ್ಗಳನ್ನು ತಯಾರಿಸಿ ಲಸಿಕೆಗೆ ಸ್ವಾಗತ ಕೋರಿದರು.