ಬೆಂಗಳೂರು ಶಾಂತಿನಗರ ಶಾಸಕರಾದ ಎನ್.ಎ. ಹ್ಯಾರಿಸ್ ಅವರ ಹುಟ್ಟಿದ ದಿನದ ಅಂಗವಾಗಿ ಧಾರವಾಡ ಮದಿಹಾಳದಲ್ಲಿ ಬಡವರಿಗೆ 300 ಬೆಡಶೀಟ್ ಹಾಗೂ ವಿದ್ಯಾರ್ಥಿಗಳಿಗೆ ಪಠ್ಯ ಸಾಮಗ್ರಿಗಳನ್ನು ವಿತರಿಸಲಾಯಿತು. ಬಿಬಿಎಮ್‍ಪಿ ಮಾಜಿ ಸದ್ಯಸ ಜಾನಕಿರಾಮ, ಕಾಂಗ್ರೆಸ್ ಮುಖಂಡ ನಿಜಾಮ ರಾಹಿ, ಶಾಂತಿನಗರ ಬ್ಲಾಕ್ ಅದ್ಯಕ್ಷ ಶ್ರಿನಿವಾಸ, ಪಾಲಿಕೆ ಮಾಜಿ ಸದ್ಯಸ ಯಾಸಿನ ಹಾವೇರಿಪೆಟ, ಅನಂದ ಸಿಂಗನಾಥ, ಸಲಿಂ ಬ್ಯಾಳ್ಯಾಳ, ದಾವಲ ಕನಕೂರ, ರಾಕೆಶ ಶಿಂದೆ, ಇಮ್ತಿಯಾಜ, ಯುನುಸ ಹಲಿಯಾಳ, ರೊಶನ ಅದೋನಿ ಹಾಗೂ ನೂರಾರು ಕಾಯ9ಕತ9ರು ಉಪಸ್ಥಿತರಿದ್ದರು.