ಕಲಬುರಗಿ: ಇತ್ತೀಚೆಗೆ ಕೊಲ್ಲಿಪಾಕಿ ಸುಕ್ಷೇತ್ರದಲ್ಲಿ ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ 65ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಪೂಜ್ಯಶ್ರೀ ಜಗದ್ಗುರುಗವರೊಂದಿಗೆ ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು ದೇವಾಪುರದ ಗುರುಮೂರ್ತಿ ಶಿವಾಚಾರ್ಯರು ಶಿವಲಿಂಗ ಆಲಗೂಡಕರ ಭಾಗವಹಿಸಿದ್ದರು.