ರಾಷ್ಟ್ರೀಯ ಯುವ ದಿನಾಚರಣೆ,ಸ್ವಾಮಿ ವಿವೇಕಾನಂದ ಅವರ ೧೫೮ ನೇ ಜನ್ಮ ದಿನಾಚರಣೆಯನ್ನು ಇಂದು ಶೇಷಾದ್ರಿಪುರಂ ಕರ್ನಾಟಕ ಅಂಧರ ಶಾಲೆಯಲ್ಲಿ ಆಚರಿಸಲಾಯಿತು.ಬೆಂಗಳೂರು ನಗರ ಪ್ರಚಾರ ಸಮಿತಿಯ ಮುಖ್ಯಸ್ಥ ಜಿ.ಜನಾರ್ಧನ್ ಅವರು ಆರ್ಧಿಕ ಸಹಾಯಕದ ಚೆಕ್ ವಿತರಿಸಿದರು.ಮುಖಂಡರಾದ ಎಸ್.ಮನೋಹರ್, ಎ.ಆನಂದ್, ಶೇಖರ್, ಜಯಸಿಂಹ, ಪ್ರಕಾಶ್, ಪುಟ್ಟರಾಜು,ಉಮೇಶ್ ಮತ್ತಿತರು ಇದ್ದಾರೆ.