ಬಳ್ಳಾರಿ: ಕಳೆದ 8 ದಿನಗಳಿಂದ ಸಂಗನಕಲ್ಲು ರಸ್ತೆಯ ಸುಬ್ಬ ರಾವ್ ಕ್ಯಾಂಪ್‍ಬಳಿ ಇರುವ ಶ್ರೀ ರಕ್ಷ ಮಂದಿರದಲ್ಲಿ ಚಂಡಿ ಯಾಗ ಚಂಡಿ ಯಾಗ ನಡೆಯಿತು. ಇಂದು ಮಹಾ ಪೂರ್ಣ ಆಹುತಿ ನಡೆಯಿತು. ಹಲವಾರು ಗಣ್ಯರು ಪಾಲ್ಗೊಂಡಿದ್ದರು.