ರಾಜ್ಯ ವಸತಿ ಸಚಿವರಾದ ವಿ. ಸೋಮಣ್ಣ ಅವರು ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿ ಮಠಕ್ಕೆ ಆಗಮಿಸಿ ಶ್ರೀಗಳ ದರ್ಶನ ಪಡೆದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಾದ ಮಂಜುನಾಥ ಕಾಟಕರ, ಪ್ರಕಾಶ ಶಿರಗೇರಿ, ಪ್ರೀತಮ ಅರಕೇರಿ, ಅಕ್ಷಯ ಪಾಠಕ, ಮಂಜುನಾಥ ಲಕಾಜನವರ, ವಿಶಾಲ ಪೂಜಾರ, ಗಂಗಾಧರ ಟಿಕಾರೆ ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ಸಚಿವರಿಗೆ ಸನ್ಮಾನಿಸಿ ಗೌರವಿಸಿದರು.