ರಾಯಚೂರಿನ ಯರಮರಸ್ ವಿದ್ಯುತ್ ಘಟಕವನ್ನು ಖಾಸಗೀಕರಣ ಮಾಡುವುದನ್ನು ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸನೇಯ (ರಾಯಚೂರು ಜಿಲ್ಲೆ) ರೈತರು ,ಮಹಿಳೆಯರು, ಇಂದು ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.