ಇಂದು ಬೆಳಗ್ಗೆ 8-00 ಘಂಟೆಗೆ ಕೃಷ್ಣರಾಜ ಕ್ಷೇತ್ರದ್ಯಾದಂತ ವರ್ಷದಲ್ಲಿ 3 ಬಾರಿ ಖಾಲಿ ನಿವೇಶನ ಸ್ವಚ್ಛಗೊಳಿಸುವ ಉದ್ದೇಶದಿಂದ ಜೆಪಿ ನಗರದ ಅಕ್ಕಮಹಾದೇವಿ ರಸ್ತೆಯಲ್ಲಿರುವ ಅಕ್ಕಮಹಾದೇವಿಯವರ ಪುತ್ಥಳಿಯ ಬಳಿ ಇರುವ ಖಾಲಿ ನಿವೇಶನ ಸ್ವಚತಾ ಕಾರ್ಯಕ್ಕೆ ಶಾಸಕರಾದ ಎಸ್.ಎ. ರಾಮದಾಸ್ ಚಾಲನೆ ನೀಡಿದರು.