ಬಿಎಂಶ್ರೀ ಪ್ರತಿಷ್ಠಾನ ವತಿಯಿಂದ ಪ್ರೋ. ಜಿ.ಎಸ್. ಸಿದ್ಧಲಿಂಗಯ್ಯ ದಂಪತಿಗೆ ಶ್ರೀ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ. ಲಕ್ಷ್ಮೀನಾರಾಯಣಭಟ್ಟ, ಬಿ.ಎಸ್. ಸಣ್ಣಯ್ಯ, ನಾಡೋಜ ಡಾ. ಹಂಪನಾಗರಾಜಯ್ಯ, ಡಾ. ರುದ್ರೇಶ್ ಅದರಂಗಿ, ನಾಡೋಜ ಕಮಲಾಹಂಪನಾ, ಪ್ರೋ. ಎಲ್.ಎಸ್. ಶೇಷಗಿರಿರಾಮ್, ಡಾ. ಕೆ.ವಿ. ನಾರಾಯಣ, ಡಾ. ಸಿ.ಎನ್. ರಾಮಚಂದ್ರ ಇತರರು ಉಪಸ್ಥಿತರಿದ್ದರು.