ನವಲಗುಂದ ಪಟ್ಟಣದ ಪ್ರಮುಖ ವೃತ್ತದಲ್ಲಿರುವ ಇರುವ ತ್ಯಾಗವೀರ , ಮಾಹಾದಾನಿ ಶಿರಸಂಗಿ ಲಿಂಗರಾಜರ ಮೂರ್ತಿಗೆ ಮಾಲಾರ್ಪಣೆ ಮಾಡುದರ ಮೂಲಕ ಲಿಂಗರಾಜರ್ 160 ನೇ ಜಯಂತ್ಯೋತ್ಸವ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ತಾಲೂಕ ವೀರಶೈವ ಸಭಾದ ಅಧ್ಯಕ್ಷ ಪರಶುರಾಮ ಹಕ್ಕರಕಿ, ಲಿಂಗರಾಜ್ ಸಿದ್ದರಾಮ ಶೆಟ್ಟರ್, ಅಣ್ಣಪ್ಪ ಭಾಗಿ, ರಾಯನಗೌಡ ಪಾಟೀಲ್, ವಿ ಸಿ ಹಳ್ಳದ, ಶರಣಪ್ಪ ಗುಜಮಾಗಡಿ, ಮಲ್ಲಿಕಾರ್ಜುನ್ ಜವಳಗಿ, ಬಸವರಾಜ ಕೊಟಗಿ, ಮೋಹನ್ ಹಳ್ಳದ, ಸಂತೋಷ್ ನಾವಳ್ಳಿ, ಶಂಕ್ರಪ್ಪ ಸಂಗಟಿ, ಪ್ರಭು ಇಬ್ರಾಹಿಂಪುರ್, ಉಮೇಶ್ ಹಳ್ಳದ, ಸಿದ್ದು ಪೂಜಾರ ಹಾಗೂ ಇತರರು ಉಪಸ್ಥಿತರಿದ್ದರು.