ಹಿರಿಯೂರು ತಾಲ್ಲೂಕು ಪದ್ಮಶಾಲಿ ಸಮಾಜದ ವತಿಯಿಂದ ಪದ್ಮಶಾಲಿ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಸಮಾಜದ ಕಾರ್ಯದರ್ಶಿ ಟಿ.ಚಂದ್ರಹಾಸ್, ಯುವ ಅಧ್ಯಕ್ಷರಾದ ಕೃಷ್ಣಕಣ್ಣಯ್ಯ, ಖಜಾಂಚಿ ಮಂಜುನಾಥ್,  ಪರಮೆಶ್, ಶ್ರೀರಾಮುಲು, ವೆಂಕಟೇಶ್, ಹಾಗೂ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.