ಪಿರಿಯಾಪಟ್ಟಣದ ಆರಕ್ಷಕ ಇಲಾಖೆ ಸಿಬ್ಬಂದಿ ವತಿಯಿಂದ ರಾಷ್ಟ್ರಪತಿ ಪದಕ ಪುರಸ್ಕಾರಕ್ಕೆ ಭಾಜನರಾದ ಹುಣಸೂರು ಉಪ ವಿಭಾಗ ಡಿವೈಎಸ್ಪಿ ಸುಂದರ್ ರಾಜ್ ಅವರನ್ನು ಸನ್ಮಾನಿಸಲಾಯಿತು,
ಪಿಎಸ್‍ಐ ಸದಾಶಿವ ತಿಪರೆಡ್ಡಿ ಸಿಬ್ಬಂದಿಗಳಾದ ಚಿಕ್ಕನಾಯ್ಕ, ಜಯರಾಮೇಗೌಡ, ಅನಂತ್, ವೀರೇಂದ್ರ, ಮಿತ್ರಕುಮಾರ್, ಮಲ್ಲೇಶ್, ಬಶೀರ್, ಕಬಿರುದ್ದೀನ್, ನಾರಾಯಣಶೆಟ್ಟಿ ಸೇರಿದಂತೆ ಮತ್ತಿತರರು ಹಾಜರಿದ್ದರು.