ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ. ಮುನಿಕೃಷ್ಣ ಅವರು ಸಮೃದ್ಧಿ ಯೋಜನೆಯಡಿ ಸಾಗಾಣಿಕೆ ವಾಹನ ಖರೀದಿ ಮಂಜೂರಾಗಿರುವ ೧೦ ಲಕ್ಷ ರೂ. ಗಳ ಚೆಕ್ ಅನ್ನು ಲೆಟ್ಸ್ ಟ್ರಾನ್ಸ್ ಫೋರ್ಟ್ ಸಂಸ್ಥೆಯ ಫ್ರಾಂಚೈಸಿ ಹರಿಹರದ ಸವಿತಾ ಅವರಿಗೆ ನೀಡಿದರು.