ಹೊನ್ನಾಳಿ ತಾಲೂಕಿನ ಹುಣಸೇಹಳ್ಳಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬಿಆರ್‌ಪಿ ಜಿ.ಕೆ. ಅರುಣ್‌ಕುಮಾರ್  ಭೇಟಿ ನೀಡಿ ವಿದ್ಯಾಗಮ ಕಾರ್ಯಕ್ರಮ ಅನುಷ್ಠಾನ ಪರಿಶೀಲಿಸಿದರು. ಮುಖ್ಯ ಶಿಕ್ಷಕ ಮಲ್ಲೇಶಪ್ಪ ಸೊಂಟೇರ್ ಉಪಸ್ಥಿತರಿದ್ದರು.