ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿಗಮ ಬೆಂಗಳೂರು ಇದರ ನೂತನ ನಿರ್ದೇಶಕರಾಗಿ ಆಯ್ಕೆಯಾದ ರಾಜು ಜರತಾರಘರ ಇವರನ್ನು ಎಸ್.ಎಸ್.ಕೆ ಸಮಾಜದ ದಿ.ಹರಿಸಾ ಖೋಡೆ ಇವರ ಸುಪುತ್ರರಾದ ಅಖಿಲ ಭಾರತ ಎಸ್.ಎಸ್.ಕೆ.ಸಮಾಜದ ಅಧ್ಯಕ್ಷ ಶ್ರೀನಿವಾಸ ಖೋಡೆ ಅವರ ಬೆಂಗಳೂರಿನ ನಿವಾಸದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪರಶುರಾಮ ಧೋಂಗಡಿ, ವಿಜಯ ಧೋಂಡಲೆ, ಸಹಸ್ರಾರ್ಜುನ ಖೋಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.