ಕನಕಪುರ ತಾಲ್ಲೂಕಿನ ಕೆಬ್ಬೆಹಳ್ಳಿ ಮತಕ್ಷೇತ್ರದ ಗ್ರಾ.ಪಂ. ಚುನಾವಣೆಯಲ್ಲಿ ವಿಜೇತರಾದ ಶಿವಸಿದ್ದೇಗೌಡ, ಲಕ್ಷ್ಮಮ್ಮ ಮತ್ತು ಭಾರತಿಯವರಿಗೆ ಕೆಬಿಎಸ್ ಬಸ್ ಮಾಲೀಕರಾದ ಸಿದ್ದರಾಜು ಮತ್ತು ಕೆಬ್ಬೆಹಳ್ಳಿ ಗ್ರಾಮಸ್ಥರಾದ ವಿಜಯ್ ಕುಮಾರ್, ಶಿವಲಿಂಗೇಗೌಡ, ಕುಮಾರ್, ಚನ್ನಯ್ಯ, ಬೋರೇಗೌಡ, ಸಿಹಿನೀಡಿ ಅಭಿನಂದಿಸಿದರು.