ಹುಬ್ಬಳ್ಳಿ ಧಾರವಾಡ ವಾರ್ಡ್ ನಂ.53 ರಲ್ಲಿ ಬರುವ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಕ್ಕೆ ಒತ್ತಾಯಿಸಿ ಇತ್ತೀಚಿಗೆ ಕಾಂಗ್ರೆಸ್ ಧುರೀಣ ಹಾಗೂ ಎಸ್.ಎಸ್.ಕೆ ಸಮಾಜದ ಮುಖಂಡ ಪ್ರಕಾಶ ಬುರಬುರೆ ಪಾಲಿಕೆ ಆಯುಕ್ತರಿಗೆ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಮನವಿ ಸಲ್ಲಿಸಿದ್ದು,
ಇದೀಗ ಇಲ್ಲಿನ ವಾರ್ಡ್‍ನಲ್ಲಿ ಕಾಮಗಾರಿ ಆರಂಭವಾಗಿದ್ದು, ಪ್ರಕಾಶ ಬುರಬುರೆ ಅಧಿಕಾರಿಗಳಾದ ಪಿ.ಎಸ್. ತಂಬೂರಿ ಇನ್ನಿತರರು ಪರೀಶೀಲನೆ ನಡೆಸಿದರು.