ನಗರದ ಜಯನಗರದ ಪೂರ್ಣಿಮಾ ಕನ್ವೆನ್ಷನ್ ಸೆಂಟರ್‌ನಲ್ಲಿ ಇಂದು ನಡೆದ ಜಯನಗರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷೆ ಎನ್. ಆರ್. ರಮೇಶ್ ಉದ್ಘಾಟಿಸಿದರು. ಮುಖಂಡರಾದ ಬಿ.ಎನ್. ಪ್ರಹ್ಲಾದ್, ಭಾಗ್ಯವತಿ, ಸುದರ್ಶನ್ ಮತ್ತಿತರರು ಇದ್ದಾರೆ.