ಸಿಎಂ ಪದಕ ಪಡೆದ ಮೈಸೂರಿನ ಮೇಟಗಹಳ್ಳಿ ಠಾಣೆ ಇನ್ಸ್‍ಪೆಕ್ಟರ್ ಎ. ಮಲ್ಲೇಶ್‍ರವರನ್ನು ಬಿಜೆಪಿ ಮುಖಂಡರಾದ ಚೆಲುವರಾಜು (ವೀರನಗೆರೆ ದೇವರಾಜು) ಸನ್ಮಾನಿಸಿದರು. ಚಿತ್ರದಲ್ಲಿ ನರೇಂದ್ರ ಕುಮಾರ್, ನರಸಿಂಹರವರನ್ನು ಕಾಣಬಹುದು.