ಮುನವಳ್ಳಿ ಸಮೀಪದ ಬಸರಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾದ ಅನಸೂಯಾ ಮದನಬಾವಿಯವರು ಸವದತ್ತಿ ತಾಲೂಕ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ಬೆಂಗಳೂರು ಘಟಕದ ಸವದತ್ತಿ ತಾಲೂಕಿನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅವರನ್ನು ಪಟ್ಟಣದ ಪಂಚಮುಖಿ ಹನುಮಾನ ಮಂದಿರದ ಆವರನದಲ್ಲಿ ಸ್ನೇಹಜೀವಿ ಬಳಗದ ವತಿಯಿಂದ ಸನ್ಮಾನಿಸಿ, ಗೌರವಿಸಿಲಾಯಿತು. ನಿವೃತ್ತ ಶಿಕ್ಷಕರಾದ ಎ ಎ ಅಣ್ಣೀಗೇರಿ, ಶಿಕ್ಷಕರಾದ ಎಂ.ಬಿ.ಮಲಗೌಡರ,ಗುರುನಾಥ ಪತ್ತಾರ, ಗುರುನಾಥ ಪತ್ತಾರ, ಬಿ.ಬಿ.ಹುಲಿಗೊಪ್ಪ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.