ಕೊಚ್ಚಿ-ಮಂಗಳೂರು ನಡುವಿನ ನೈಸರ್ಗಿಕ ಅನಿಲ ಕೊಳವೆ ಮಾರ್ಗದ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರಮೋದಿ ಅವರು ಆನ್‌ಲೈನ್‌ನಲ್ಲಿ ನೆರವೇರಿಸಿದ್ದು, ಈ ವರ್ಚುವಲ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪಾಲ್ಗೊಂಡು ಮೋದಿಯವರ ಮಾತುಗಳನ್ನು ಆಲಿಸಿದರು.