ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ೨೦೨೧ನೇ ಸಾಲಿನ ಇಂಜಿನಿಯರುಗಳ ದಿನಚರಿಯನ್ನು ಇಂದು ತಮ್ಮ ನಿವಾಸದಲ್ಲಿ ಬಿಡುಗಡೆ ಮಾಡಿದರು. ಅಧ್ಯಕ್ಷ ಶಿವಾನಂದ ಹೂಗಾರ್, ಗೌರವ ಅಧ್ಯಕ್ಷ ಪೀತಾಂಬರ ಸ್ವಾಮಿ. ಬಿ, ಅಧ್ಯಕ್ಷ ವಿ.ಬಿ.ಕಲಕೇರಿ, ಪ್ರಧಾನ ಕಾರ್ಯದರ್ಶಿ ನಾಗರಾಜ್. ಎನ್, ಆರ್ಥಿಕ ಕಾರ್ಯದರ್ಶಿ ಪ್ರಕಾಶ್ ಪಾಟೀಲ್ ಮತ್ತಿತರರು ಇದ್ದಾರೆ.