ದಿ. ಹಟ್ಟಿ ಗೋಲ್ಡ್ ಮೈನ್ಸ್ ನಿಗಮದ ೨೦೧೯-೨೦ನೇ ಸಾಲಿನ ಡಿವಿಡೆಂಟ್ ರೂ. ೧೧.೯೪ ಕೋಟಿ ರೂ.ಗಳ ಚೆಕ್‌ನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಚಿವ ಸಿ.ಸಿ. ಪಾಟೀಲ್ ನೀಡಿದರು. ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್, ನಿಗಮದ ಅಧ್ಯಕ್ಷ ಮಾನಪ್ಪ, ವ್ಯವಸ್ಥಾಪಕ ನಿರ್ದೇಶಕ ಸಲ್ಮಾ ಕೆ. ಫಾಹಿಂ, ವ್ಯವಸ್ಥಾಪಕ ಕರಿಯಪ್ಪ, ಉಪ ವ್ಯವಸ್ಥಾಪಕ ನಿಶ್ಚಿತ್ ಇದ್ದಾರೆ.