ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಬಸವರಾಜ್ ಅಂಗಡಿ  ಹೊನ್ನಾಳಿ ತಾಲೂಕು ಮಾಸಡಿ ವಲಯದ ಸೇವಾ ಪ್ರತಿನಿಧಿಗಳಿಗೆ ಧರ್ಮಸ್ಥಳ ಸಂಸ್ಥೆಯ ಡೈರಿಗಳನ್ನು ವಿತರಿಸಿದರು.