ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಕೃಷ್ಣಬೈರೇಗೌಡ ಅವರಿಗೆ ಎಲ್.ಕೆ.ಆರ್. ನಿವಾಸಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು, ಕುವೆಂಪುನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಎಲ್. ವೀರಣ್ಣ ಅವರುಗಳು ಪುಷ್ಪಗುಚ್ಛ ನೀಡಿ ಹೊಸವರ್ಷದ ಶುಭಾಶಯ ಕೋರಿದರು.