ರಿವರ್‍ಟರ್ನ್‍ಗಳ ಬಾಯಿತುತ್ತು……
ಹಾವೇರಿಯ ಹೆಗ್ಗೆರಿ ಕೆರೆಯಲ್ಲಿ ಭಾನುವಾರ ಬೆಳಿಗ್ಗೆ ಇಂಡಿಯನ್ ರಿವರ್‍ಟರ್ನ್ ಪಕ್ಷಿಯೊಂದು ಕೋಕೆಯಲ್ಲಿ ಮೀನು ತಂದು ತನ್ನ ಸಂಗಾತಿಯೊಂದಿಗೆ ಹಂಚಿ ತಿನ್ನುವ ಆಕರ್ಷಕ ದೃಶ್ಯ ಗಮನ ಸೆಳೆಯಿತು…………