ಐಆರ್‍ಎಸ್ ಸಹಾಯಕ ಆಯುಕ್ತರಾದ ಪಕ್ಕಿರೇಶ್ ಬದಾಮಿ ಅವರ ಹುಟ್ಟುಹಬ್ಬದ ನಿಮಿತ್ತ ಅವರಿಗೆ ಗ್ರೋ ಗ್ರೀನ್ ಪೆಡಲ್ಲರ್ಸ್ ವತಿಯಿಂದ ಸಸಿ ನೀಡಿ ಶುಭಕೋರಲಾಯಿತು. ಈ ಸಂಧರ್ಭದಲ್ಲಿ ಅವರ ತಂದೆ ಕೆ. ಆರ್. ಬದಾಮಿ, ಗ್ರೋ ಗ್ರೀನ್ ಪೆಡಲ್ಲರ್ಸ್ ಅಧ್ಯಕ್ಷ ಬಾಲಚಂದ್ರ ಡಂಗನವರ, ಚಂದ್ರಶೇಖರ ಏರಿಮನಿ, ಎಚ್. ಬಿ. ನಾಯಕ್, ಚನ್ನು ದೇವಕ್ಕಿ, ಪ್ರೀತಮ್, ವೃಷಬ್ ಡಂಗನವರ, ರಾಜು ರಾಜೊಳೀ ಮೊದಲಾದವರು ಉಪಸ್ಥಿತರಿದ್ದರು.