ಬಾದಾಮಿಯ ಪೆÇಲೀಸ್ ಠಾಣೆಯ ಪೆÇಲೀಸ್ ಸಬ್ ಇನ್ಸ್‍ಪೆಕ್ಟರ್ ಪ್ರಕಾಶ ಬಣಕಾರ ಇವರಿಗೆ 2019 ನೇ ಸಾಲಿನಲ್ಲಿ ಅತೀವೃಷ್ಠಿ ಮತ್ತು ನೆರೆಹಾವಳಿ ಸಂದರ್ಭದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಮುಖ್ಯಮಂತ್ರಿಗಳ ಬಂಗಾರದ ಪದಕ ಘೋಷಣೆಯಾದ ಕಾರಣ ತಾಲೂಕಿನ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಶಾಲು ಹೂಂದಿಸಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಪತ್ರ ಕರ್ತ ಎಸ್.ಎಮ್.ಹಿರೇಮಠ, ಹಿರಿಯ ಪತ್ರಕರ್ತ ಅಡವೇಂದ್ರ ಇನಾಮದಾರ, ಲಿಂಗರಾಜ ಚಿನಿವಾಲರ,ಕಾ.ನಿ.ಪ ಅದ್ಯಕ್ಷ ಉಮೇಶ ಬಿಕ್ಷಾವತಿಮಠ,ಪಧಾನ ಕಾರ್ಯದರ್ಶಿ ಶಂಕರ ಕುದರಿಮನಿ, ಮಂಜುನಾಥ ಪಾರ್ವತಿಮಠ,ಬಸವರಾಜ ಉಳ್ಳಾಗಡ್ಡಿ,ಹನಮಂತ ಕಡಿವಾಲ,ಪಿರೋಜ ಬಾಗವಾನ, ಶಶಿಧರ ವಸ್ತ್ರದ ಉಪಸ್ಥಿತರಿದ್ದರು.