ಹಿರಿಯೂರಿನ ತೇರುಬೀದಿಯಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ಕಡೇ ಕಾರ್ತೀಕೋತ್ಸವ ಪೂಜೆ ಭಕ್ತಿಭಾವದಿಂದ ಜರುಗಿತು. ಸ್ವಾಮಿಗೆ ಅರ್ಚನೆ ಅಭಿಷೇಕ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.