ಚಿಕ್ಕಪೇಟೆ ಕ್ಷೇತ್ರದ ನ್ಯಾಷನಲ್ ಕಾಲೇಜು ವೃತ್ತದಲ್ಲಿ ನವೀಕರಣಗೊಂಡಿರುವ ಕವಿ ಆಚಾರ್ಯ ಬಿ.ಎಂ. ಶ್ರೀಕಂಠಯ್ಯ ಅವರ ಪುತ್ಥಳಿ, ಉದ್ಯಾನವನ ಅಭಿವೃದ್ಧಿಯನ್ನು ಶಾಸಕ ಡಾ. ಉದಯ ಬಿ. ಗರುಡಾಚಾರ್ ಉದ್ಘಾಟಿಸಿದರು. ಅಧ್ಯಕ್ಷ ಲಕ್ಷ್ಮೀನಾರಾಯಣ ಮತ್ತಿತರರು ಇದ್ದಾರೆ.