ದೊಡ್ಡಗುಬ್ಬಿ ಗ್ರಾಮ ಪಂಚಾಯತಿ ಸದಸ್ಯರಾದ ಗಂಗಧರ್ ಹಾಗೂ ಸುಚಿತ್ರ ನಾರಾಯಣ ಸ್ವಾಮಿಅವರು ಶಾಸಕ ಬೈರತಿ ಸುರೇಶ್ ಅವರನ್ನು ಸನ್ಮಾನಿಸಿದರು.ನೂತನ ಸದಸ್ಯರಾದ ಡಿ.ಪಿ.ಮೋಹನ್, ಪುಟ್ಟರಾಜು, ಲೋಕೇಶ್ ಮುಖಂಡರಾದ ಕೃಷ್ಣಪ್ಪ, ನರಸಿಂಹ ಮೂರ್ತಿ,ಚಿಕ್ಕೇ ಗೌಡ ಇದ್ದರು.