ಸಮಾಜ ಸೇವಕರಾದ ಎಂ.ಎಸ್ ಪಾಟೀಲ್ ಅವರಿಗೆ ಹಸಿರು ಕ್ರಾಂತಿ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ರಾಜ್ಯಾಧ್ಯಕ್ಷರಾದ ಆಂಜನೇಯ ಆರ್. ಬಳ್ಳಾರಿ, ಶೇಖರ್ ನೀರಗಟ್ಟಿ, ಬಿಜೆಪಿ ಹು- ಧಾ ಸೆಂಟ್ರಲ್ ಕ್ಷೇತ್ರ ಯುವ ಮೋರ್ಚಾ ಕಾರ್ಯದರ್ಶಿ ಪವನ್ ಶಿರೂರ್, ಶೆಟ್ಟರ್ ಹಾಗೂ ಇನಿತರರು ಉಪಸ್ಥಿತರಿದ್ದರು.