ನಗರದ ಎಂ.ಜಿ ರಸ್ತೆಯ ಸುಲ್ಲಿವನ್ ಹಾಕಿ ಸ್ಟೇಡಿಯಂ ನಲ್ಲಿ ನಡೆದ ನೂತನ ವರ್ಷದ ಸಮಾರಂಭದಲ್ಲಿ ರಾಜ್ಯ ಮೀಸಲು ಪೋಲಿಸ್ ಇಲಾಖೆಯ ಎಡಿಜಿಪಿ ಅಶೋಕ್ ಕುಮಾರ್ ಅವರನ್ನು ಅಭಿನಂಧಿಸಲಾಯಿತು.ಕೆಎಸ್‌ಆರ್‌ಪಿ ಪೋಲಿಸ್ ಅಧಿಕಾರಿಗಳು ಇದ್ದಾರೆ.