ಹುಬ್ಬಳ್ಳಿ ತಾಲೂಕು ಕಟ್ನೂರ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕಾರಗೊಂಡ ಹಿನ್ನೆಲೆಯಲ್ಲಿ ಶೀಘ್ರದಲ್ಲಿ ಚುನಾವಣೆ ನಡೆಸುವಂತೆ ಆಗ್ರಹಿಸಿ ಉಪತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹೇಮರೆಡ್ಡಿ ಸಿ. ರಡ್ಡೇರ, ಲೋಕೇಶ ಗುಂಜಾಳ, ಹಜರತ್ ಕುಂದಗೋಳ, ಶಿವು ರಡ್ಡೇರ, ಗುಂಡಪ್ಪ ರಡ್ಡೇರ, ಬಸಯ್ಯ ತಡಸೂರಮಠ ಮುಂತಾದವರು ಉಪಸ್ಥಿತರಿದ್ದರು.