ಆಲಮೇಲ್: ಪಟ್ಟಣದ ಇಂಡಿ ರಸ್ತೆಯಲ್ಲಿ ಇರುವ ಕನ್ಯಾ ಪ್ರೌಢಶಾಲೆಯ 2020-21 ಸಾಲೀನ 10 ನೇ ತರಗತಿಯ ಶಾಲಾ ಪ್ರಾರಂಭೋತ್ಸವಕ್ಕೆ ಪತ್ರಕರ್ತ ಗನಿ.ಎಂದೇವರಮನಿ ಚಾಲನೆ ನೀಡಿದರು. ಶಿಕ್ಷಕರು ವಿದ್ಯಾರ್ಥಿನಿಯರನ್ನು ಸ್ವಾಗತಿಸಿಕೊಂಡರು. ಈ ಸಂದರ್ಭದಲ್ಲಿ ಮು.ಗು ವಸಂತ ಶಾವರಿ, ರವಿ ಹೋಸಮನಿ, ಆಯಿಶಾ ಶೇಖ, ಕನ್ನಬಾಯಿ ಪೂಜಾರಿ, ಎಸ್.ಎಂ ಕಾಗರ, ಯು.ಎಸ್.ಸಣ್ಣಕಲ್ಲ ಹಾಗೂ ವಿದ್ಯಾರ್ಥಿನಿಯರಿದ್ದರು.