ಭೀಮಾ ಕೋರೆಗಾವ್ ವಿಜಯೋತ್ಸವ ಅಂಗವಾಗಿ ಡಾ. ಬಿ.ಆರ್. ಅಂಬೇಡ್ಕರ ಯುವಕ ಸಂಘ ಹಾಗೂ ಚಲವಾದಿ ಸಮಾಜ ಬೆಟಗೇರಿ ಇವರ ವತಿಯಿಂದ ಗದಗ-ಬೆಟಗೇರಿ ನಗರಸಭೆ ಆವರಣದಲ್ಲಿರುವ ಡಾ. ಬಾಬಾಸಾಹೇಬ ಅಂಬೇಡ್ಕರರವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಆನಂದ ಚಲವಾದಿ, ಕೃಷ್ಣಪ್ಪ ಚಲವಾದಿ, ಬಸವರಾಜ ಚಲವಾದಿ, ಮಹದೇವ ಚಲವಾದಿ, ಯುವಕ ಸಂಘದ ಅಧ್ಯಕ್ಷರಾದ ಗುರುಮೂರ್ತಿ ಹೆಚ್. ಹುಲಿ, ಕಿಟ್ಟು ಬಿಳೆಯಲಿ, ಕಾಶಪ್ಪ ಕಾಳೆ, ಪ್ರಕಾಶ ಬಣಕಾರ, ರಾಘು ಬಿಳೆಯಲಿ, ಯಮುನಪ್ಪ ಕಾಳೆ, ಗೌತಮ ಚಲವಾದಿ, ನಿರಂಜನ ಹುಲಿ, ಸಿದ್ದಾರ್ಥ ಹುಲಿ, ಮೈಲಾರಿ ಬಣಕಾರ, ಪ್ರವೀಣ ಬಿಳೆಯಲಿ ಇನ್ನೂ ಮುಂತಾದರು ಉಪಸ್ಥತರಿದ್ದರು.