ಬಾಗಲಕೋಟೆಯ ಕದಾಂಪುರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಕ್ಕರಗುಂದಿ ಗ್ರಾಮದ ಮತಕ್ಷೇತ್ರದ ಅಭ್ಯರ್ಥಿಗಳಾದ ಫಕೀರಪ್ಪ ಸೋ.ಗೌಡರ ಮತ್ತು ಶ್ರೀಮತಿ ಮಲ್ಲವ್ವ ಮ. ದೊಡ್ಡಗೌಡರ ಗೆಲುವು ಸಾಧಿಸಿದರು. ಅವರ ಬೆಂಬಲಿಗರು ಗುಲಾಲು ಎರಚಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.