ನಾಗಸೇನಾ ವಿದ್ಯಾಲಯ ಆಡಳಿತ ಮಂಡಳಿಯ ನೂತನ ಅಧ್ಯಕ್ಷ ಡಾ. ಎಂ. ವೆಂಕಟಸ್ವಾಮಿ ಅವರಿಗೆ ಆರ್‌ಪಿಐನ ಬೆಂಗಳೂರು ನಗರ ಅಧ್ಯಕ್ಷ ಡಾ. ಚಂದ್ರಶೇಖರ್, ಅಧ್ಯಕ್ಷ ಎಸ್. ಕೆಂಚಯ್ಯ, ಬೆಂ. ದಕ್ಷಿಣ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಜಿ.ಕೆ. ಗೋಪಾಲ್, ವಸಂತ್, ಫಾರೆಸ್ಟ್ ಬಾಬು, ನಾಗರಾಜು, ಮುನಿಕೃಷ್ಣ, ಮುನಿರಾಜು ಮತ್ತು ದೇವರಾಜ್ ಅವರುಗಳು ಮೈಸೂರು ಪೇಟ ತೊಡಿಸಿ ಅಭಿನಂದಿಸಿದರು.