ನಗರದ ವಾರ್ಡ್ 40 ರ ಜೆ.ಪಿ ನಗರ ರಂಗಮಂದಿರದಲ್ಲಿ ದಿ. ರಾಘವೇಂದ್ರ ರಾಮದುರ್ಗ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಆಯುಷ್ಮಾನ ಭಾರತ ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮವನ್ನು ಸಚಿವ ಜಗದೀಶ್ ಶೆಟ್ಟರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರವಿ ರಾಮದುರ್ಗ, ಎಚ್.ಎಸ್. ಕಿರಣ್, ನಾಗೇಶ್ ಕಲಬುರ್ಗಿ, ಮಲ್ಲಿಕಾರ್ಜುನ ಸಾಹುಕಾರ, ಎಚ್.ವಿ. ಡಂಬಳ, ಸಂತೋಷ ಚವ್ಹಾಣ ಮತ್ತಿತರರು ಉಪಸ್ಥಿತರಿದ್ದರು.