ಹರಿಹರ ವಿಧಾನ ಸಭೆ ಕ್ಷೇತ್ರದ ಒಟ್ಟು 23 ಗ್ರಾಮ ಪಂಚಾಯತಿಯ 10 ಪಂಚಾಯತಿಗಳಲ್ಲಿ ಸ್ಪಷ್ಟ ಬಹುಮತಗಳಿಸಿದೆ ಎಂದು ಹರಿಹರ ಶಾಸಕ ಎಸ್.ರಾಮಪ್ಪ ತಿಳಿಸಿದರು. ಹರಿಹರ ತಾಲ್ಲೂಕಿನ ಒಟ್ಟು 349 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 149 ಸದಸ್ಯರು ಆಯ್ಕೆಯಾಗಿದ್ದಾರೆ.