ಮುನವಳ್ಳಿ ಪಟ್ಟಣದ ಗಾಂಧಿನಗರದ ಶ್ರೀ ಹನುಮಾನ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ಜರುಗಿತು ಶ್ರೀ ಮುರುಘೇಂದ್ರ ಮಹಾಸ್ವಮಿಗಳು ಸಾನಿಧ್ಯದಲ್ಲಿ ಹಿರಿಯರಾದ ಪರಸಪ್ಪಾ ಶಾನಬೋಗ ಕಾರ್ತಿಕೊತ್ಸವಕ್ಕೆ ಚಾಲನೆ ನೀಡಿದರು. ಮಲ್ಲನ್ನ ಮಲಗೌಡ್ರ, ದ್ಯಾಮನಗೌಡ್ರ, ಕೆಳಗಡೆ, ಜೋಶಿ, Pನಲವಡೆ,ಅಕ್ಕಿ, ಹಾಗೂ ಗಂಗಾ ನೀಲಾಂಬಿಕಾ ಶರಣೆಯರ ಬಳಗದ ಸದಸ್ಯರು ಮತ್ತು ಸದ್ಬಕ್ತರು ಉಪಸ್ಥಿತರಿದ್ದರು.