ಮುನವಳ್ಳಿಯಲ್ಲಿ ಗೀತಾ ಜಯಂತಿಯನ್ನು ಶ್ರೀ ಸೋಮಶೇಖರ ಮಠದಲ್ಲಿ ಸರಳವಾಗಿ ಆಚರಿಸಲಾಯಿತು ಮುರುಘೇಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಸಮಿತಿ ಅಧ್ಯಕ್ಷ ಗಣಪತಿ ಭಟ್, ಜಯಶ್ರೀ ಕುಲಕರ್ಣಿ,ಗುರುನಾಥ ಪತ್ತಾರ, ಅನ್ನದಾನೇಶ್ವರ ಮಹಿಳಾ ಮಂಡಳಿ ಹಾಗೂ ಗಿತಾ ಜಯಂತಿಯ ಸದಸ್ಯರು ಉಪಸ್ಥಿತರಿದ್ದರು.